Sri. Suryakanth Gurupadappa Nagamarapalli

Events

ಬುದ್ಧ ಪೂರ್ಣಿಮಾ ಪ್ರಯುಕ್ತ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ವತಿಯಿಂದ ಇಂದು ನಗರದ ವಿದ್ಯಾನಗರದಲ್ಲಿರುವ ಬೌದ್ಧ ಮಂದಿರದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯಬೇಕಾಗಿ ಮನವಿ.
ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು, ಬಿಜೆಪಿ ಕರ್ನಾಟಕ ಉಸ್ತುವಾರಿಗಳಾದ ಶ್ರೀಮತಿ ಡಿ. ಕೆ. ಅರುಣಾ ಅವರನ್ನು ಭೇಟಿಮಾಡಿ ಉಭಯ ಕುಶಲೋಪರಿ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಪಕ್ಷ ಸಂಘಟನೆ, ಬೀದರ್ ಜಿಲ್ಲೆಯ ಕಾರ್ಯಕ್ರಮಗಳ ಕುರಿತು ಸುದೀರ್ಘ ಚರ್ಚೆ ಮಾಡಿದೆವು ಹಾಗೂ ಶ್ರೀಮತಿ ಡಿ. ಕೆ. ಅರುಣಾ ಅವರನ್ನು ಬೀದರ್ ನಗರಕ್ಕೆ ಬೇಟಿನೀಡುವಂತೆ ಆಮಂತ್ರಿಸಲಾಯಿತು.
ಇಂದು ವಿಧಾನ ಸೌಧದಲ್ಲಿ ಬಿಜೆಪಿ ಕರ್ನಾಟಕ ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಮ್.ಎಲ್.ಸಿ. ಆಗಿರುವ ಸನ್ಮಾನ್ಯ ಶ್ರೀ ಎನ್. ರವಿಕುಮಾರ್ ಜೀ ಅವರನ್ನು ಭೇಟಿಮಾಡಲಾಯಿತು.
ನಮ್ಮ ಈ ಭೇಟಿಯ ಸಂದರ್ಭದಲ್ಲಿ ರಾಜಕೀಯ, ಸಂಘಟನೆ ಮತ್ತು ಇನ್ನೂ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಇಂದು ಬೆಂಗಳೂರಿನಲ್ಲಿ ಹಿರಿಯ ಮುಖಂಡರು, ಬಿಜೆಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರು ಹಾಗೂ ಬಿಜೆಪಿ ಪಾಂಡಿಚೇರಿ ಉಸ್ತುವಾರಿಗಳಾದ ಶ್ರೀ ನಿರ್ಮಲ್ ಕುಮಾರ್ ಸುರಾನಾ ಅವರನ್ನು ಸೌಹಾರ್ದಯುತವಾಗಿ ಭೇಟಿಮಾಡಲಾಯಿತು.
ಈ ಭೇಟಿಯ ವೆಳೆ ರಾಜ್ಯದಲ್ಲಿ ಪಕ್ಷ ಸಂಘಟನೆ, ಬೀದರ್ ನಗರದಲ್ಲಿ ನಮ್ಮ ಕಾರ್ಯಕ್ರಮಗಳು ಮತ್ತು ಇನ್ನೂ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ಅವರ ಮಾರ್ಗದರ್ಶನ ಪಡೆದುಕೊಳ್ಳಲಾಯಿತು.
ದಿ. 3 ಮೇ 2022, ಮಂಗಳವಾರ ಸಂಜೆ ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿಯ ಪ್ರಯುಕ್ತ ಬಸವೇಶ್ವರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ, ಬಸವ ಜಯಂತಿಯನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು.
ದಿ.. 2 ಮೇ 2022, ಸೋಮವಾರದಂದು ಬೀದರ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ 889ನೇ ಶ್ರೀ ಬಸವ ಜಯಂತಿ ಉತ್ಸವ ನಿಮಿತ್ಯ ವಚನ ಗಾಯನೋತ್ಸವದಲ್ಲಿ ಪಾಲ್ಗೊಳಲಾಯಿತು. ಕೋಲಾಟ ಹಾಗೂ ವಚನ ನೃತ್ಯ ಮಾಡಿದ ಕಲಾವಿದರಿಗೆ ಸೀರೆ ಉಡುಗೊರೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಿವಶರಣಪ್ಪ ವಾಲಿ, ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ಬಸವರಾಜ ಧನ್ನೂರೆ, ಶ್ರೀ ಬಸವರಾಜ್ ಪಾಟೀಲ್ ಹಾರೂರಗೇರಿ, ಶ್ರೀಮತಿ ಶಕುಂತಲಾ ಬೆಲ್ದಾಳೆ, ಶ್ರೀ ರಾಜೇಂದ್ರ ಗಂದಗೆ, ಶ್ರೀ ಗುರುನಾಥ ಕೊಳ್ಳುರ, ಶ್ರೀ ಶರಣಪ್ಪ ಮಿಠಾರೆ, ಶ್ರೀ ರಮೇಶ ಪಾಟೀಲ ಸೋಲಪುರ, ಶ್ರೀ ಹಾವಶೆಟ್ಟಿ ಪಾಟೀಲ, ಶ್ರೀ ಸುರೇಶ ಚನ್ನಶೆಟ್ಟಿ, ಶ್ರೀ ಅರುಣ ಹೋಟಪೇಟೆ, ಶ್ರೀ ದೀಪಕ ವಾಲಿ, ಶ್ರೀ ಬಿ ಜಿ ಶೇಟಕಾರ, ಶ್ರೀ ಶಾಮರಾವ ಭೀಮರಾವ, ಶ್ರೀ ವೀರುಪಾಕ್ಷ ಗಾದಗಿ ಹಾಗು ಇತರರು ಉಪಸ್ಥಿತರಿದ್ದರು.
ದಿ. 2 ಮೇ 2022 ರಂದು ಭಾಲ್ಕಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಬೀದರ್ ಜಿಲ್ಲೆ ವತಿಯಿಂದ ಆಯೋಜಿಸಲಾದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲಾಯಿತು.
ಸಭೆಯಲ್ಲಿ ಪ್ರಮುಖರಾದ ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾ, ರಾಜ್ಯ ಸಚಿವರಾದ ಶ್ರೀ ಶಂಕರ ಪಾಟೀಲ ಮುನಿಕೊಪ್ಪಳ, ರಾಜ್ಯ ಸಚಿವರಾದ ಶ್ರೀ ಪ್ರಭು ಚೌಹಾಣ್, ಶಾಸಕರಾದ ಶ್ರೀ ಶರಣು ಸಲಗರ, ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ, ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ಶಿವಾನಂದ ಮತಲ್ಕರ್,ಶ್ರೀ ರಘುನಾಥ್ ಮಲ್ಕಾಪುರೆ, ಶ್ರೀ ಈಶ್ವರ್ ಸಿಂಗ್ ಠಾಕುರೆ, ಶ್ರೀ ಶಿವರಾಜ್ ಗದಗೆ,ಶ್ರೀ ಪ್ರಕಾಶ್ ಖಂಡ್ರೆ, ಶ್ರೀ ಡಿ.ಕೆ. ಸಿದ್ರಾಮ್, ಶ್ರೀ ಸಂಜಯ್ ಖೇನ್ನಿ, ಶ್ರೀ ಪ್ರಕಾಶ್ ಟೊಣ್ಣೆ, ಶ್ರೀ ಬಾಬು ವಾಲಿ, ಶ್ರೀ ಸೋಮನಾಥ್ ಪಾಟೀಲ್, ಶ್ರೀ ಜೈಕುಮಾರ್ ಕಾಂಗೆ, ಶ್ರೀ ದೀಪಕ್ ಗಾಯಕ್ವಾಡ್, ಶ್ರೀ ಅಶೋಕ್ ಹೊಕ್ರಾಣೆ, ಶ್ರೀ ಮಲ್ಲಿಕಾರ್ಜುನ್ ಕುಂಬಾರ್, ಶ್ರೀ ಪಿರಪ್ಪ ಯರನಳ್ಳಿ, ಶ್ರೀ ವಿಜಯಕುಮಾರ್ ಪಾಟೀಲ್, ಶ್ರೀ ಹನುಮಂತ ಬುಲ್ಲಾ ಮತ್ತಿತ್ತರರು ಉಪಸ್ಥಿತರಿದ್ದರು.
ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರಿಗೆ ಸಿಹಿ ಹಂಚಿ ಶುಭ ಕೋರಲಾಯಿತು.
On the occasion of the holy Ramadan Festival, wished and distributed sweets to fellow members of the Muslim community in Bidar.
ಇಂದು ಬೆಳಿಗ್ಗೆ ಬೀದರ ಜಿಲ್ಲಾಧಿಕಾರಿಗಳವರ ಕಚೇರಿಯಲ್ಲಿ ಜಗಜ್ಯೋತಿ ಶ್ರೀ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಸವ ಜಯಂತಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಗೋವಿಂದರೆಡ್ಡಿ, ಜಿಲ್ಲಾ ವರಿಷ್ಠಾಧಿಕಾರಿ ಶ್ರೀ ಡಿ ಕಿಶೋರಬಾಬು, ಶ್ರೀ ಶರಣಪ್ಪ ವಾಲಿ, ಶ್ರೀ ಮಾನವಂತರ ಬಾಬುವಾಲಿ, ಡಾ. ರಜನೀಶ್ ವಾಲಿ, ಶ್ರೀ ಬಸವರಾಜ್ ಧನೂರೆ, ಶ್ರೀ ದೀಪಕ್ ವಾಲಿ ಹಾಗೂ ಇತರರು ಉಪಸ್ಥಿತರಿದ್ದರು.
ನಮ್ಮ ಬೀದರ್ ನಗರದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಸಿಹಿ, ಉಡುಗೊರೆ ಮತ್ತು ದಿನಸಿ ಪದಾರ್ಥಗಳನ್ನು ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ವಿತರಿಸುವ ಮೂಲಕ ಶುಭಕೋರಿದರು.
On the eve of the Holy Ramadan Festival, Sri Suryakanth G Nagamarapalli Ji distributed sweets, groceries, and gifts to fellow members of the Muslim community in Bidar.
Let the festival bless everyone with good health and prosperity.
ದಿ.1 ಮೇ 2022, ಭಾನುವಾರದಂದು ಬೀದರ ನಗರದ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ 889ನೇ ಶ್ರೀ ಬಸವ ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆನು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಬಸವಲಿಂಗ ಅವಧೂತರು, ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು, ಪೂಜ್ಯ ಶ್ರೀ ಸಿದ್ದರಾಮ ಶರಣರು ಬೆಲ್ದಾಳ, ಶ್ರೀ ರಘುನಾಥ್ ಮಲಕಾಪುರೆ, ಶ್ರೀ ಶಿವಶರಣಪ್ಪ ವಾಲಿ, ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ಬಾಬು ವಾಲಿ, ಶ್ರೀ ಬಸವರಾಜ ಧನ್ನೂರೆ, ಶ್ರೀ ರಾಜಶೇಖರ್ ಪಾಟೀಲ್ ಅತುರೆ, ಶ್ರೀ ಬಸವರಾಜ್ ಪಾಟೀಲ್ ಹಾರೂರಗೆರಿ, ಶ್ರೀಮತಿ ಶಕುಂತಲಾ ಬೆಲ್ದಾಳೆ, ಶರಣೆ ಡಾ. ಗುರುಮ್ಮ ಸಿದ್ದಾರೆಡ್ಡಿ, ಶ್ರೀ ರಾಜೇಂದ್ರ ಗದಗೆ, ಶ್ರೀ ಸೋಮಶೇಖರ್ ಪಾಟೀಲ್, ಶ್ರೀ ಗುರುನಾಥ್ ಕೋಲುರೆ, ಶ್ರೀ ವಿಜಯನಾಥ್ ಕಾಮಠಾಣೆ, ಶ್ರೀ ಶರಣಪ್ಪ ಮಿತರೆ, ಶ್ರೀ ಧನರಾಜ್ ಹಂಗರಗಿ, ಶ್ರೀ ವಿರೂಪಾಕ್ಷ ಗದಗಿ ಹಾಗು ಇತರರು ಉಪಸ್ಥಿತರಿದ್ದರು.
I was honored to be a part of the inauguration of the 889th Birth Anniversary Celebrations program of Jagajyothi Sri Basavanna in Dr. Channabasava Pattadevaru Auditorium along with revered saints, dignitaries, and others.
The program was graced by HH Sri Basavalinga Avadhootharu, HH Sri Basavalinga Pattadevaru, HH Sri Siddarama Sharanaru Beldal, Sri Raghunath Malakapure, Sri Shivasharanappa Wali, Sri Shailendra Beldale, Sri Babu Wali, Dr. Rajanish Wali, Sri Basavaraj Dhannure, Sri Rajashekar Patil Ature, Sri Basavaraj Patil Haroorgeri, Smt. Shakuntala Beladale, Dr. Guramma Siddareddy, Sri Rajendra Gadage, Sri Somashekar Patil, Sri Gurunath Kolure, Sri Vaijanath Kamtane, Sri Sharanappa Mitre, Sri Dhanraj Hangargi, Sri Veerupaksha Gadagi and others were present.
!!..ಓಂ ಶ್ರೀ ಗುರು ಬಸವಲಿಂಗಾಯ ನಮ..!!
ಇಂದು ಕಪಾಲಾಪುರ(ಜೆ) ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು
ಈ ಸಂಧರ್ಭದಲ್ಲಿ ಶ್ರೀ ಶ್ರೀ ಪೂಜ್ಯ ಬಸವಲಿಂಗ ಅವಡುತರು,ಶ್ರೀ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿ, ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬ, ಶ್ರೀ ಬಾಬು ವಾಲಿ, ಶ್ರೀ ವಿಜಯಕುಮಾರ್ ಪಾಟೀಲ್, ಶ್ರೀ ವಿಜಯಕುಮಾರ್ ಆನಂದೆ, ಶ್ರೀ ಡಾ ರಜನೀಶ್ ವಾಲಿ, ಶ್ರೀ ಬಸವಕುಮಾರ್ ಪಾಟೀಲ್, ಶ್ರೀ ಅಮೃತ್ ಚಿಮ್ಕೋಡ್, ಶ್ರೀ ಹಾವಶೆಟ್ಟಿ ಪಾಟೀಲ್, ಶ್ರೀ ತರುಣ್ ಎಸ್ ನಾಗಮಾರಪಳ್ಳಿ, ಶ್ರೀ ರಾಜೇಂದ್ರ ಪೂಜಾರಿ, ಶ್ರೀ ಸೂರ್ಯಕಾಂತ ಭೋಸಲೆ, ಶ್ರೀ ವಿಜಯಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.
ನಮ್ಮ ಬೀದರ್ ನಗರದಲ್ಲಿ “ಬಸವ ಜಯಂತಿ”ಯ ಪ್ರಯುಕ್ತ ಇಂದು ಬೃಹತ್ ಬೈಕ್ ರ್ಯಾಲಿಯು ಸಿದ್ದಾರೂಡ ಮಠದಿಂದ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗಿ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಡಾ. ಬಾಬಾ ಸಾಹೇಬ ಅಂಬೇಡ್ಕರ ವೃತ್ತ, ಶಿವಾಜಿ ವೃತ್ತ, ಹರಳಯ್ಯಾ ವೃತ್ತ, ರೋಟರಿ ವೃತ್ತ, ಮಡಿವಾಳೇಶ್ವರ ವೃತ್ತಗಳ ಮೂಲಕ ಜರುಗಿ ಶ್ರೀ ಶಿವನಗರ ಪಾಪನಾಶ ಮಂದಿರದಲ್ಲಿ ಮುಕ್ತಾಯಗೊಂಡಿತು.
ಈ ಸಂಧರ್ಭದಲ್ಲಿ ಪೂಜ್ಯ ಶ್ರೀ ಶಿವಕುಮಾರ್ ಸ್ವಾಮಿಜೀ ಅವರು, ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾ, ಶ್ರೀ ಶಿವಶರಣಪ್ಪ ವಾಲಿ, ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ಬಸವಕುಮಾರ್ ಪಾಟೀಲ್ ಹಾರೂಗೇರಿ, ಶ್ರೀ ಚಂದ್ರಶೇಖರ ಪಾಟೀಲ್, ಶ್ರೀ ರಮೇಶ್ ಪಾಟೀಲ್ ಸೋಲಾಪುರೆ, ಶ್ರೀ ಡಾ. ರಜನೀಶ್ ವಾಲಿ, ಶ್ರೀ ಬಸವರಾಜ ಧನುರೆ, ಶ್ರೀ ಸೋಮಶೇಖರ್ ಪಾಟೀಲ್, ಶ್ರೀ ವಿರೂಪಾಕ್ಷ ಗಾದಗಿ, ಶ್ರೀ ಅರುಣ್ ಹೊಸಪೇಟ್, ಶ್ರೀ ತರುಣ್ ಎಸ್ ನಾಗಮಾರಪಳ್ಳಿ, ಶ್ರೀ ಅಮಿತ್ ಕೋಟೆ, ಶ್ರೀ ನಾಗೇಶ್ ಪಾಟೀಲ್, ಶ್ರೀ ಬಸು ಹಿಲಾಲಪುರೆ ಮತ್ತಿತ್ತರು ಉಪಸ್ಥಿತರಿದ್ದರು.
ಡಾ. ಶ್ರೀ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಟ್ಯಾಂಕರ್ ಮೂಲಕ ನಗರದ ಮೈಲೂರು, ವಿದ್ಯಾನಗರ, ಸಂಗಮೇಶ್ವರ ಕಾಲೋನಿ ಮತ್ತು ವಡ್ಡರ್ ಕಾಲೋನಿಗಳಲ್ಲಿ ಉಚಿತ ನೀರನ್ನು ಪೂರೈಸಲಾಯಿತು.
ಡಿ.ಸಿ.ಸಿ ಬ್ಯಾಂಕ ನಿ., ಅಧಿನದಲ್ಲಿ ನಡೆಯುತ್ತಿರುವ ಸಹಾರ್ದಾ ತರಬೇತಿ ಕೇಂದ್ರಕ್ಕೆ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಸಚಿವರಾದ ಸನ್ಮಾನ್ಯ ಶ್ರೀ ಆಚಾರ ಹಾಲಪ್ಪಾ ಬಸಪ್ಪ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಸನ್ಮಾನ್ಯ ಉಮಾಕಾಂತ ನಾಗಮಾರಪಳ್ಳಿಯವರು ಹಾಗೂ ಡಿ.ಸಿ.ಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀ ಮಲ್ಲಿಕಾರ್ಜುನ ಮಹಾಜನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಚೆನ್ನಬಸಯ್ಯಾ ಸ್ವಾಮಿ, ಮತ್ತು ವಿಠಲರೆಡ್ಡಿ ಏಡಮಲ್ಲೆ ಯವರು ಸನ್ಮಾನಿಸಿದರು
ಡಾ. ಶ್ರೀ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಟ್ಯಾಂಕರ್ ಮೂಲಕ ಇಂದು ನಗರದ ವಾರ್ಡ್ ನಂ 25 ರ ವಡ್ಡರ್ ಓಣಿಯಲ್ಲಿ ಉಚಿತ ನೀರನ್ನು ಪೂರೈಸಲಾಯಿತು.
ನಾಗಮಾರಪಳ್ಳಿ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಕುಡಿಯುವ ನೀರು ಪೂರೈಕೆ:
ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಹಾಗು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಉಚಿತ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾನಗರದಲ್ಲಿ ನೀರು ಪೂರೈಕೆ ಟ್ಯಾಂಕರ್‌ಗೆ ವಿಶ್ವಹಿಂದೂಪರಿಷತ್‌ನ ಕೇಂದ್ರೀಯ ಸಹ ಕಾರ್ಯದರ್ಶಿ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಉಸ್ತುವಾರಿಗಳಾದ ಶ್ರೀ ಗೋಪಾಲಜಿ ನಾಗರಕಟ್ಟೆ ಅವರು ಚಾಲನೆ ನೀಡಿದರು.
ಬೇಸಿಗೆಯಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಜನ ನೀರಿಗಾಗಿ ಓಡಾಡುತ್ತಿರುವ ಸಂದರ್ಭದಲ್ಲಿ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ನಾಗರಿಕರ ನೆರವಿಗೆ ಧಾವಿಸಿರುವುದು ಅನುಕರಣೀಯ ಎಂದು ಗೋಪಾಲ್‌ಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಗಮಾರಪಳ್ಳಿ ಫೌಂಡೇಶನ್ ಕಳೆದ ಎರಡು ವರ್ಷಗಳಿಂದ ಉಚಿತ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡುವ ಮೂಲಕ ಜನರಿಗೆ ನೆರವಾಗುತ್ತಿದೆ. ಕೋವಿಡ್ ಸಂಕಟದಲ್ಲೂ ಫೌಂಡೇಶನ್ ಜನರ ನೆರವಿಗೆ ಧಾವಿಸಿತ್ತು. 40 ಸಾವಿರ ಪರಿವಾರಗಳಿಗೆ ಉಚಿತವಾಗಿ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಿತ್ತು. ಫೌಂಡೇಶನ್‌ನ ಜನಸೇವೆ, ಸಾಮಾಜಿಕ ಕಾರ್ಯಗಳು ಮಾದರಿಯಾಗಿವೆ ಎಂದು ಗೋಪಾಲಜಿ ಶ್ಲಾಘಿಸಿದರು.
ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ವಿದ್ಯಾನಗರ ಸೇರಿದಂತೆ ಹಲವು ಕಡೆ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಸದ್ಯ 3 ಟ್ಯಾಂಕರ್ ಆರಂಭಿಸಲಾಗಿದೆ. ಟ್ಯಾಂಕರ್ ಸಂಖ್ಯೆ ಹೆಚ್ಚಿಸಲಾಗುತ್ತದೆ. ಜನ ನೀರಿಗಾಗಿ ಕಷ್ಟಪಡುವುದನ್ನು ತಪ್ಪಿಸಲಾಗುತ್ತದೆ ಎಂದು ಹೇಳಿದರು.
ಆರ್‌ಎಸ್‌ಎಸ್ ವಿಭಾಗ ಹಿರಿಯರಾದ ಶ್ರೀ ನಾಗೇಶರೆಡ್ಡಿ, ನಗರಸಭೆ ಸದಸ್ಯ ಶ್ರೀ ಶಶಿಧರ ಹೊಸಳ್ಳಿ, ಶ್ರೀ ಸಂಜು ಸಿದ್ದಾಪುರ, ಶ್ರೀ ಕಲ್ಯಾಣರಾವ್ ಬಿರಾದಾರ್, ಶ್ರೀ ಆಕಾಶ್ ಪಾಟೀಲ್, ಶ್ರೀ ಶೈಲೇಶ ತಡಕಲ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬೀದರ್ ನಗರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಸೇವಾ ಸಮಿತಿ, ಬೀದರ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವಿಶ್ವ ಹಿಂದೂ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ
ಜರುಗಿದ ಜಗದ್ಗುರು ಶ್ರೀ ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ಶ್ರೀಮದ್ ರಂಭಾಪುರಿ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾll ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹಾಗೂ ಶ್ರೀಮದ್ ಭಗವತ್ ಪದಮ್ ಕೇದಾರ ಪೀಠ ಶ್ರೀ 1008 ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರ ದರ್ಶನಾಶಿರ್ವಾದ ಪಡೆದುಕೊಂಡರು.
ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಸೇವಾ ಸಮಿತಿ, ಬೀದರ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವಿಶ್ವ ಹಿಂದೂ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ಇಂದು ಸಾಯಂಕಾಲ ವಿಜ್ರಂಬಣೆಯಿಂದ ಜರುಗಿತು.
ಶ್ರೀಮದ್ ರಂಭಾಪುರಿ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾll ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹಾಗೂ ಶ್ರೀಮದ್ ಭಗವತ್ ಪದಮ್ ಕೇದಾರ ಪೀಠ ಶ್ರೀ 1008 ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು, ಪೂಜ್ಯ ಶ್ರೀ ಷ. ಬ್ರ. ಶಿವಾಚಾರ್ಯರತ್ನ ವಿರೂಪಾಕ್ಷ ಶಿವಾಚಾರ್ಯರು, ಪೂಜ್ಯ ಶ್ರೀ ಷ. ಬ್ರ. ರಾಜೇಶ್ವರ ಶಿವಾಚಾರ್ಯರು, ಪೂಜ್ಯ ಶ್ರೀ ಷ. ಬ್ರ. ಹಾವಗಿಲಿಂಗೇಶ್ವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು ಮತ್ತು ಕೇಂದ್ರ ಸಚಿವರಾದ ಶ್ರೀ ಭಗವಂತ ಖುಬಾ, ಶ್ರೀ ಈಶ್ವರ ಖಂಡ್ರೆ, ಶ್ರೀ ಬಿ. ಬಿ. ಪಾಟೀಲ, ಶ್ರೀ ರಾಜಶೇಖರ್ ಪಾಟೀಲ, ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ, ಶ್ರೀ ಈಶ್ವರ್ ಸಿಂಗ್ ಠಾಕೂರ, ಶ್ರೀ ಸಿದ್ರಾಮಯ್ಯ ಸ್ವಾಮಿ, ಶ್ರೀ ರವಿ ಸ್ವಾಮಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಂಪುರ ಕಾಲೋನಿಯಲ್ಲಿ ಶ್ರೀ ಹನುಮಾನ್ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ನಮ್ಮ ಮುಖಂಡರು ಹಾಗೂ ಕೇಂದ್ರ ಸಚಿವರಾದ ಶ್ರೀ ಭಗವಂತ ಖುಬಾ ಅವರೊಂದಿಗೆ ಭಾಗವಹಿಸಿದೆ.
ಈ ಸಂದರ್ಭದಲ್ಲಿ 108 ಸುಮಂಗಲಿಯರು ಪೂರ್ಣಕಳಶ ಸಮೇತ ಶ್ರೀ ಹನುಮಾನ ಮೂರ್ತಿಯ ಮೇರವಣಿಗೆ ಜರುಗಿತು.
ಕಾರ್ಯಕ್ರಮದಲ್ಲಿ ಶ್ರೀ ಶಶಿಧರ್ ಹೊಸಳ್ಳಿ, ಶ್ರೀ ರಾಜಾರಾಮ್ ಚಿಟ್ಟಾ, ಶ್ರೀ ಶ್ರೀಮಂತ್ ಸಪಾಟೆ, ಶ್ರೀ ಮಹೇಶ್ ಮೈಲಾರೆ, ಶ್ರೀ ದಯಾನಂದ ಪಾಟೀಲ್, ಕಾಲೋನಿಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
23 ಏಪ್ರಿಲ್ 2022 ರಂದು ನಮ್ಮ ಬೀದರ್ ನಗರದಲ್ಲಿ ಜರುಗಲಿರುವ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ಪತ್ರಿಕಾ ಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಶಿವಣಿ-ಹಲ್ಬರ್ಗ-ಹೈದರಾಬಾದ್ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಷ. ಬ್ರ. ಹಾವಗಿಲಿಂಗೇಶ್ವರ ಶಿವಾಚಾರ್ಯ ಸ್ವಾಮಿಜೀ, ಶ್ರೀ ಗುರುರಾಜ ಸ್ವಾಮಿ ಮೊಳಕೇರಿ, ಶ್ರೀ ಸಿದ್ರಾಮಯ್ಯ ಸ್ವಾಮಿ, ಶ್ರೀ ರವಿ ಸ್ವಾಮಿ, ಶ್ರೀ ಶಂಕರ್ ಪಾಟೀಲ್ ಅತಿವಾಳ, ಶ್ರೀ ಶಿವಯ್ಯ ಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರ್ಗಿಯ ಶ್ರೀ ಬ್ರಹ್ಮಕುಮಾರಿ ಆಶ್ರಮಕ್ಕೆ ಭೇಟಿನೀಡಿದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕುಮಾರಿ ಬಿ ಕೆ ವಿಜಯ ಮಾತಾ ಜೀ ಅವರ ಆಶೀರ್ವಾದ ಪಡೆದುಕೊಂಡರು.
Sri Suryakanth Nagamarapalli ji paid visit to Sri Brahmakumari Ashram of Kalburgi and took blessings from Kumari B K Vijaya Mata ji
ಬೆಳಕಿನ ಹಬ್ಬದ ನಿಮಿತ್ಯ ಇಂದು ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮಗಲಪೇಟ್ ಗವಿಗೆ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಬಿಶೋಪ್ ಏನ್. ಎಲ್. ಕರ್ಕರೆ , ಶ್ರೀ ಎಮ್. ಪಿ ಜೈಪಾಲ್ ಜಿಲ್ಲಾ ಮೇಲ್ವಿಚಾರಕರು ಸೆಂಟ ಪೌಲ್ ಮಾತೋಡಿಸ್ಟ್ ಸೆಂಟ್ರಲ್ ಚರ್ಚ್ ಬೀದರ, ಶ್ರೀ ಫರ್ನಾಂಡಿಸ್ ಹಿಪ್ಪಳಗಾಂವ, ಶ್ರೀ ಆನಂದ್ ಗಂಟೆ, ಶ್ರೀ ಅಲ್ಬರ್ಟ್ ಕೋಟೆ, ಶ್ರೀ ನಂದು ಕುಮಾರ, ಶ್ರೀ ಪ್ರದೀಪ ಯನಗುಂದೆ, ಶ್ರೀ ರೋಶನ ಇತರರು ಇದ್ದರು.
ವಿಶ್ವ ಹಿಂದೂ ಪರಿಷದ ಭಜರಂಗದಳ ವತಿಯಿಂದ
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಹನುಮಾನ್ ಜಯಂತಿಯ ಪ್ರಯುಕ್ತ ಬೃಹತ ಶೋಭಾ ಯಾತ್ರೆಗೆ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಶ್ರೀ ಶ್ರೀ ರಾಜಶೇಖರ್ ಸ್ವಾಮಿ
ಜೀ, ವಿಶ್ವ ಹಿಂದೂ ಪರಿಷತ್ತನ ಕಲಬುರ್ಗಿ
ವಿಭಾಗದ ಪ್ರಭಾರಿಗಳಾದ ಶ್ರೀ ಮನೋಹರ್ ಮಠ ಜೀ, ವಿಶ್ವ ಹಿಂದೂ ಪರಿಷತನ ಜಿಲ್ಲಾಧ್ಯಕ್ಷರು ಶ್ರೀ ರಾಮಕೃಷ್ಣ ಜೀ, ಶ್ರೀ ಸೋಮಶೇಖರ್ ಪಾಟೀಲ, ಶ್ರೀ ಬಾಬು ವಾಲಿ, ಶ್ರೀ ಶಶಿ ಹೊಸಳ್ಳಿ, ಶ್ರೀ ಏನ. ಆರ. ವರ್ಮಾ ಜೀ,ಶ್ರೀ ಹನುಮಂತ್ ಬುಳ್ಳ ಹಾಗೂ ಇತರರು ಉಪಸ್ಥಿತರಿದ್ದರು.
ಬೀದರ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನೂತನ ಭವಾನಿ ಮಾತೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸರೋಹನ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಜೇಶ್ವರ್ ಶಿವಾಚಾರ್ಯರ ಆಶೀರ್ವಾದ ಪಡೆಯಲಾಯಿತು.
ಈ ಸಂಧರ್ಭದಲ್ಲಿ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ, ಶ್ರೀ ಗುರಪ್ಪ ರಕ್ಷೆ, ಶ್ರೀ ಹನುಮಂತ್ ವಾಘಮಾರ್, ಶ್ರೀ ಅಶೋಕ್ ಕರಂಜೆ, ಶ್ರೀ ವೈಜೀನಾಥ್ ಜೀರಗೆ, ಶ್ರೀ ಮಾಣಿಕ್, ಶ್ರೀ ಯೆಲ್ಲಾಲಿಂಗ ಜೀರಗೆ, ಗ್ರಾಮದ ಮುಖಂಡರು ಮತ್ತು ಇತರು ಉಪಸ್ಥಿತರಿದ್ದರು.
ಬೀದರ್ ತಾಲ್ಲೂಕಿನ ಮಾಳೆಗಾಂವ ಗ್ರಾಮದಲ್ಲಿ ಶ್ರೀ ಬಿರಲಿಂಗೇಶ್ವರ ಮತ್ತು ಮಾಳಿಂಗರಾಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪೂಜ್ಯ ಸ್ವಾಮಿಜಿಯವರಾದ ಶ್ರೀ ಶ್ರೀ ಶ್ರೀ ಸಿದ್ದರಾಮಾನಂದ ಕಾಗಿನೆಲೆ ಸಂಸ್ಥಾನ ಮಠ ತಿಂಥಣಿಯವರಿಂದ ಆಶಿರ್ವಾದ ಪಡೆದುಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ, ಶ್ರೀ ಅಮೃತ ಚಿಮಕೋಡ್, ಶ್ರೀ ವಿಜಯಕುಮಾರ ಪಾಟೀಲ ಗಾದಗಿ, ಶ್ರೀ ಪೇಂಟ್ ರೆಡ್ಡಿ, ಶ್ರೀ ನರಸ ರೆಡ್ಡಿ, ಶ್ರೀ ರವಿ ದುರ್ಗೆ, ಶ್ರೀ ಆಕಾಶ್ ಪಾಟೀಲ್, ಶ್ರೀ ಪ್ರಕಾಶ್ ಟೊಣ್ಣೆ, ಶ್ರೀ ನಾಗರಾಜ ಕರ್ಪೂರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇಂದು ಬೀದರ್ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತೋತ್ಸವದ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಲಾಯಿತು.
ಕೇಂದ್ರ ಸಚಿವರಾದ ಶ್ರೀ ಭಗವಂತ್ ಖುಬಾ, ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ, ಬೀದರ್ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವಾನಂದ ಮಂಠಾಳಕರ್, ಶ್ರೀ ಜೈಕುಮಾರ್ ಕಾಂಗೆ, ಶ್ರೀ ಈಶ್ವರ ಸಿಂಗ್ ಠಾಕೂರೆ, ಶ್ರೀ ಗಜೇಂದ್ರ ಮಾನವಬಾದ್, ಶ್ರೀ ಬಾಬು ವಾಲಿ, ಶ್ರೀ ಮತಿ ಶಂಕುಂತಲಾ ಬೆಲ್ದಾಳೆ, ಶ್ರೀ ಬಾಬುರಾವ್ ಕಾರಬಾರಿ, ಶ್ರೀ ಪ್ರಕಾಶ್ ಟೊಣ್ಣೆ, ಶ್ರೀ ಅರಹಂತ ಸಾವಲೆ, ಶ್ರೀ ಹನುಮಂತ ಬುಲ್ಲಾ, ಶ್ರೀ ಎನ್ ಆರ್ ವರ್ಮಾ, ಶ್ರೀಮತಿ ಲುಬಿಣಿ ಗೌತಮ್, ಶ್ರೀ ಫರ್ನಾಂಡಿಸ್ ಹಿಪ್ಪಳಗಾಂವ, ಶ್ರೀ ಅರಹಂತ್ ಸಾವಳೆ, ಶ್ರೀ ಆಕಾಶ ಪಾಟೀಲ, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಾ. ಬಿ. ಆರ್. ಅಂಬೇಡ್ಕರ್ ಅವರ 131 ನೇ ಜನ್ಮದಿನಾಚಾರಣೆಯ ಅಂಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.
ಕೇಂದ್ರ ಸಚಿವರಾದ ಶ್ರೀ ಭಗವಂತ್ ಖುಬಾ, ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ, ಶ್ರೀ ಬಂಡೆಪ್ಪ ಖಾಶೆಂಪುರ್, ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ ಶೈಲೇಂದ್ರ ಬೆಲ್ದಾಳೆ, ಎಂ.ಎಲ್.ಸಿ ಶ್ರೀ ಅರವಿಂದ ಕುಮಾರ್ ಅರಳಿ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಉಮಾಕಾಂತ ನಾಗಮಾರಪಳ್ಳಿ, ಜಿಲ್ಲಾಧಿಕಾರಿಗಳಾದ ಶ್ರೀ ಗೋವಿಂದ್ ರಾವ್ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಡಿ. ಕಿಶೋರ್ ಬಾಬು, ಶ್ರೀ ಫರ್ನಾಂಡಿಸ್ ಹಿಪ್ಪಳಗಾಂವ, ಶ್ರೀ ವಿಜಯ್ ಕುಮಾರ್ ಸೋನಾರ್ , ಶ್ರೀ ಅರಹಂತ್ ಸಾವಳೆ, ಶ್ರೀ ಡಾ. ರಜನಿಶ್ ವಾಲಿ, ಎಲ್ಲ ದಲಿತ ಹಾಗೂ ಎಲ್ಲ ಸಮಾಜದ ಮುಖಂಡರು, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂದು ಬೀದರ್ ನಗರದಲ್ಲಿ ಶ್ರೀ ರಾಮ ಯುವ ಸೇನೆ ಬೀದರ ವತಿಯಿಂದ ಆಯೋಜಿಸಿದ್ದ ಶ್ರೀ ರಾಮ ನವಮಿ ಉತ್ಸವದಲ್ಲಿ ಕೇಂದ್ರ ಸಚಿವರಾದ ಶ್ರೀ ಭಗವಂತ ಖುಬಾ, ಬೀದರ್ ಎಸ್.ಪಿ. ಶ್ರೀ ಕಿಶೋರ್ ಬಾಬು, ಶ್ರೀ ಈಶ್ವರ್ ಸಿಂಗ್ ಠಾಕೂರ್, ಡಾ. ಶೈಲೇಂದ್ರ ಬಿಳಡೆ, ಡಾ ರಜನೀಶ್ ವಾಲಿ, ಶ್ರೀ ಬಾಬು ವಾಲಿ, ಶ್ರೀ ವೀರಶೆಟ್ಟಿ, ಶ್ರೀ ಆಕಾಶ್ ಪಾಟೀಲ್, ಹಾಗೂ ಇತರರೊಂದಿಗೆ ಭಾಗವಹಿಸಿದೆನು.
ಭಕ್ತರ ಕಷ್ಟ ಪರಿಹರಿಸಿದವರು, ಇಷ್ಟಾರ್ಥ ನೆರವೇರಿಸಿದವರು ಸದ್ಗುರು ಸಿದ್ಧಾರೂಢ ಮಹಾಸ್ವಾಮಿಗಳು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಬಣ್ಣಿಸಿದರು.
ಭಾಲ್ಕಿ ತಾಲೂಕಿನ ಚಳಕಾಪುರದಲ್ಲಿ ಪೂಜ್ಯ ಸಿದ್ಧಾರೂಢ ಮಹಾಸ್ವಾಮಿಗಳ ಜಯಂತಿ ನಿಮಿತ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಪವಾಡ ಪುರುಷರಾಗಿದ್ದ ಸದ್ಗುರುಗಳು ಭಕ್ತರ ಮನಸ್ಸಿನಲ್ಲಿ ಇದ್ದಿದ್ದನ್ನು ತಿಳಿದುಕೊಳ್ಳುತ್ತಿದ್ದರು. ಭಕ್ತರು ಬೇಡುವ ಪ್ರಮೇಯವೇ ಬರುತ್ತಿರಲಿಲ್ಲ. ಭಕ್ತಿಯಿಂದ ನಡೆದುಕೊಂಡವರ ಇಷ್ಟಾರ್ಥಗಳು ತಾನಾಗಿ ಪೂರ್ಣಗೊಳ್ಳುತ್ತಿದ್ದವು. ಅದು ಸದ್ಗುರುಗಳ ಮಹಿಮೆಯಾಗಿತ್ತು ಎಂದು ಹೇಳಿದರು.
ಸದ್ಗುರುಗಳ ಭವ್ಯ ಪರಂಪರೆಯನ್ನು ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಜ್ಞಾನ ದಾಸೋಹದ ಮೂಲಕ ಭಕ್ತರ ಬದುಕನ್ನು ಉದ್ಧರಿಸುತ್ತಿದ್ದಾರೆ. ಪೂಜ್ಯರ ಮಾರ್ಗದರ್ಶನದಲ್ಲಿ ಬೀದರಿನಲ್ಲಿ ಶಾಲಾ ಕಾಲೇಜು ನಡೆಯುತ್ತಿವೆ. ಆಯುರ್ವೇದಿಕ ಕಾಲೇಜು ನಾಡಿನಲ್ಲಿಯೇ ಹೆಸರಾಗಿದೆ. ಕರ್ನಾಟಕದ ಜೊತೆಗೆ ತೆಲಂಗಾಣ, ಮಹಾರಾಷ್ಟ್ರಗಳಲ್ಲೂ ಅಪಾರ ಭಕ್ತರನ್ನು ಹೊಂದಿದ್ದಾರೆ.
ಪೂಜ್ಯ ಶಿವಕುಮಾರ ಶ್ರೀಗಳ ಆಶಿರ್ವಚನ ಕೇಳುವುದೇ ಒಂದು ಅದ್ಭುತ ಅನುಭವ. ಪೂಜ್ಯರ ಮಾತುಗಳು ಹೃದಯ ತಟ್ಟುತ್ತವೆ ಎಂದರು.
ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಕೇಂದ್ರ ಸಚಿವ ಶ್ರೀ ಭಗವಂತ ಖೂಬಾ, ಮಠಾಧೀಶರು, ಗಣ್ಯರು, ಬೀದರ್ ನಗರಸಭೆ ಸದಸ್ಯ ಶ್ರೀ ಶಶಿ ಹೊಸಳ್ಳಿ, ಶ್ರೀ ವಿರುಪಾಕ್ಷ ಗಾದಗಿ ಮತ್ತಿತರರು ಉಪಸ್ಥಿತರಿದ್ದರು.
ಕಪಲಾಪುರ್ (ಜೆ) ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ರೂ. 30 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ನಳಗಳ ಮುಖಾಂತರ ಕುಡಿಯುವ ನೀರಿನ ಸಂಪರ್ಕ ಮಾಡಿಕೊಡಲಾಗಿದೆ. ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಭಗವಂತ್ ಖುಬಾ,ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ, ಶ್ರೀಮತಿ ಜಾಹಿರಾ ನಾಸಿಮಾ, ಜಿಲ್ಲಾ ಪಂಚಾಯ್ತಿ ಸಿ. ಇ. ಓ ಬೀದರ್, ತಹಶೀಲ್ದಾರ್ ಶ್ರೀ ಅಣ್ಣಾರಾವ್ ಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಿಲ್ಲಮ್ಮ, ಶ್ರೀ ರಾಜೇಂದ್ರ ಪೂಜಾರಿ, ಶ್ರೀ ವಿಜಯಕುಮಾರ್ ಆನಂದೆ, ಶ್ರೀ ದೀಲೀಪ್ ಗುಮ್ಮ ಇತರರು ಉಪಸ್ಥಿತರಿದ್ದರು.
ಇಂದು ಅಮದಾಲಪಾಡ್ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಮುಖಾಂತರ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಕಾರ್ಯಕ್ರಮ ಗ್ರಾಮದ ಸಹೋದರಿಯಿಂದ ಉದ್ಘಾಟಿಸಲಾಯಿತು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಭಗವಂತ್ ಖುಬಾ,ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ, ಶ್ರೀಮತಿ ಜಾಹಿರಾ ನಾಸಿಮಾ, ಜಿಲ್ಲಾ ಪಂಚಾಯ್ತಿ ಸಿ. ಇ. ಓ ಬೀದರ್, ತಹಶೀಲ್ದಾರ್ ಶ್ರೀ ಅಣ್ಣಾರಾವ್ ಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಿಲ್ಲಮ್ಮ, ಶ್ರೀ ರಾಜೇಂದ್ರ ಪೂಜಾರಿ, ಶ್ರೀ ವಿಜಯಕುಮಾರ್ ಆನಂದೆ, ಶ್ರೀ ದೀಲೀಪ್ ಗುಮ್ಮ ಇತರರು ಉಪಸ್ಥಿತರಿದ್ದರು.
ಬೀದರ್ ಜಿಲ್ಲಾ ಸಮಸ್ತ ಮರಾಠಾ ಸಮಾಜದ ವತಿಯಿಂದ ಗುರುವಂದನಾ ಮತ್ತು ಸತ್ಕಾರ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಮಂಜುನಾಥ್ ಭಾರತಿ ಮಹಾರಾಜ ಅವರ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ಆಶೀರ್ವಾದ ಪಡೆದರು.
ಈ ಸಂಧರ್ಭದಲ್ಲಿ ಶ್ರೀ ವಸಂತರಾವಳಿ ನಾಗದೆ, ಶ್ರೀ ಪದ್ಮಾಕರ್ ಪಾಟೀಲ, ಶ್ರೀ ಬಾಬುರಾವ ಕಾರಬರಿ, ಶ್ರೀ ದಿಗಂಬರ್ ಮಾನಕಾರಿ, ಶ್ರೀ ರಘುನಾಥ್ ಜಾಧವ, ಶ್ರೀ ಮಾಧವರಾವ ಗುರೂಜಿ, ಶ್ರೀ ಕಿಸಾನರಾವ್ ಇಚೂರಕರ್, ಶ್ರೀ ವಿದ್ಯಾವನ ಪಾಟೀಲ, ಶ್ರೀ ಗುಣವಂತರಾವ ಸಿಂದೆ ಇತರರು ಇದ್ದರು.
ಬಸವಕಲ್ಯಾಣವನ್ನು ಸುಂದರ ಸಾಂಸ್ಕೃತಿಕ ನಗರವನ್ನಾಗಿಸುವ ವಿವಿಧ ಯೋಜನೆಗಳ ಅನಾವರಣ ಹಾಗೂ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಹಿರಿಯ ಮುಖಂಡರು, ಮಾರ್ಗದರ್ಶಕರು, ಕರ್ನಾಟಕದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು, ಕೇಂದ್ರ ಸಚಿವರಾದ ಶ್ರೀ ಭಗವಂತ್ ಖುಬಾ, ಸಚಿವರಾದ ಶ್ರೀ ಶಂಕರ ಪಾಟೀಲ್‌ ಮುನೇನಕೊಪ್ಪ, ಹಾಗೂ ಸಚಿವರಾದ ಶ್ರೀ ಪ್ರಭು ಚವ್ಹಾಣ್ ಅವರನ್ನು ಬೀದರ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಬೀದರ್ ಅಧ್ಯಕ್ಷರಾದ ಶ್ರೀ ಶಿವಾನಂದ ಮಂಠಾಳಕರ್, ಶ್ರೀ ಪ್ರಕಾಶ್ ಖಂಡ್ರೆ, ಡಿ. ಕೆ. ಸಿದ್ರಾಮ್ ಮತ್ತು ಇತರರು ಉಪಸ್ಥಿತರಿದ್ದರು.
ಬೀದರ್ ನಗರದ ವ್ಯಾಪಾರ, ವಹಿವಾಟಿನ ಕೇಂದ್ರವಾಗಿರುವ ಗಾಂಧಿ ಗಂಜ್ ನಲ್ಲಿ ಯುಗಾದಿ ನಿಮಿತ್ಯ ಹೊಸ ವರ್ಷದ ವ್ಯಾಪಾರ ಚಟುವಟಿಕೆಗೆ ಚಾಲನೆ ನೀಡಲಾಯಿತು.
ಯುಗಾದಿಯಿಂದ ಯುಗಾದಿವರೆಗೆ ವರ್ಷದ ಲೆಕ್ಕ ಇಡುವ ಪರಂಪರೆ ಬೆಳೆದುಕೊಂಡು ಬಂದಿದೆ. ಯುಗಾದಿ ಹಬ್ಬದ ಮರುದಿನ ಹೊಸ ವರ್ಷದ ವ್ಯಾಪಾರ ವಹಿವಾಟು ಆರಂಬಿಸುವ ಪದ್ಧತಿ ಇದೆ. ಈ ಪದ್ಧತಿಯಂತೆ ಅಡತಿ ವ್ಯವಹಾರಕ್ಕೆ ಚಾಲನೆ ನೀಡಲಾಯಿತು.
ಗಣ್ಯರಾದ ಶ್ರೀ ಅಶೋಕ ರೇಜಂತಲ, ಶ್ರೀ ಬಸವರಾಜ್ ಧನ್ನೂರೆ,ಶ್ರೀ ಡಾ. ರಜನೀಶ್ ವಾಲಿ, ಶ್ರೀ ದೀಪಕ್ ವಾಲಿ, ಶ್ರೀ ರಾಜಕುಮಾರ್ ಗುನ್ನಳ್ಳಿ, ಶ್ರೀ ದಿಗಂಬರ ಪೋಲಾ, ಶ್ರೀ ಅಣ್ಣೆಪ್ಪ, ಶ್ರೀ ಸೋಮನಾಥ್ ಗಂಗಶೆಟ್ಟಿ ಮತ್ತಿತರ ಗಣ್ಯರು ಇದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಿದ “ಸಹಕಾರ ಸಮ್ಮೇಳನ”ದಲ್ಲಿ ಭಾಗವಹಿಸಿದ ಕ್ಷಣಗಳು.
I was honored to meet our beloved BJP Karnataka President & MP Sri Nalin Kumar Kateel Ji.
While parliament session is on and amidst a busy schedule, Sri Kateel Ji always has time to discuss State Political developments, development works, and party activities. During our prolonged meeting we discussed the political and development works in Bidar and Karnataka at large.
We are fortunate to have such a humble and caring State President.
Thank you, Kateel Ji…
ಅಕಾಲಿಕ ಮರಣ ಹೊಂದಿದ ಜನವಾಡ ಗ್ರಾಮದ ಶ್ರೀ ರಾಜು ಪವಾರ್ ಅವರ ಮನೆಗೆ ಭೇಟಿ ಸಾಂತ್ವನ ಹೇಳಿ ಅವರ ಕುಟುಂಬಕ್ಕೆ ಸಹಾಯ ಹಸ್ತ ನೀಡಲಾಯಿತು. ರಾಜು ಪವಾರ್ ಅವರ ಕುಟುಂಬಕ್ಕೆ ದೇವರು ಅವರ ಅಗಲಿಕೆಯ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಸಂದರ್ಭದಲ್ಲಿ ಶ್ರೀ ರಾಜೇಂದ್ರ ಪೂಜಾರಿ, ಶ್ರೀ ಆಕಾಶ್ ಪಾಟೀಲ್, ಶ್ರೀ ಸಂತೋಷ್ ಕಾಳೆ ಇತರರು ಉಪಸ್ಥಿತರಿದ್ದರು.
We thank the Honorable Chief Minister of Karnataka Shri Basavaraj Bommai Ji led Bharatiya Janata Party (BJP) Government for granting ₹75 Lakhs for multiple infrastructure development projects of Dr. Babu Jagajivanaram Leather industrial development corporation.
Shri Suryakanth Nagamarapalli Ji inaugurated multiple infrastructure development projects of Dr. Babu Jagajivanaram Leather industrial development corporation at Leadkar Colony on Myloor Road, Bidar.
Suryakant Nagamarappalli Ji laid the foundation stone for the road, sewer, and compound of Bhavani Mandir and also inaugurated borewell drilling work with the project work estimated at ₹75 Lakhs.
The young leader, Suryakant Nagamarappalli, had responded to the problem and demands of the residents of the Leadkar Colony. For the construction of Bhavani Mandir Shikara, he donated ₹1 Lakh. He also worked hard to get grants needed for road and sewer construction. Residents and dignitaries at the event facilitated Monday to thank Suryakanth Nagamarapalli Ji.
Maadiga Dandora Committee Secretary of State Shri Fernandes Hippalagaon, Municipal Counselor Sri Shashi Hoshalli, Shri Rajesh (Pappu), Businessman Shri Aksha Patil, Shri Subhash Hamilapurakar, Shri Subhas Tilakar, Shri Rajakumara Wagamare, Shri Buddha Prakash, Shri Haralaiah, Chairman of Samaja Sangha Shri Shamakumara Hameelapurakar, Sri Pradeepa Hegde, Sri Sathish Gadagi, Sri Shailesha Tadakal (Pintu) and others were also present.
Union Minister of State for Chemicals & Fertilizers and New & Renewable Energy Shri Bhagwant Khuba Ji and State BJP Executive Member Shri Suryakanth Nagamarapalli Ji inaugurated Borewell drilling work at Siddeshwara Layout, Naubad.
Speaking to the public Shri Bhagwant Khuba Ji suggested water should be used with care. Shri Suryakanth Nagamarapalli Ji said water should be used cautiously as every year the water problem is getting worse.
On this occasion Municipal Council members Smt. Mahadevi Humanebade, Shri Shashidhara Hosalli, Shri Bhushan Pathak, Shri Ganesha Bhosle, Sri Vikrama Mudali, Shri Subhas Madiwala, leaders Shri Sangameshu Humanabade, Shri Akasha Patil, Shri Nagesh Patil, Shri Sathish Gadagi, Shri Shailesh Tadakal, Shri Rajendra Poojary, Shri Gunawantha Humana Bade, Shri Shankararao Chonde, Shri Sachin Hegge, Shri Sanju Panchal, Shri Prashant Kaikadi, Fernandes Hippalagaon, Shri Lingappa Madiwala, and many other dignitaries were present.
Along with the Karnataka Health Department Contract Employees Association met Chief Minister Shri Basavaraj Bommai Ji and requested to take appropriate action on continuing the service of employees who have been hired as Covid Warriors on a contract basis.
At the time of the Covid-19 Pandemic, these warriors saved so many life’s without thinking about their life or their family members they stood as life saviors of lakhs together people we thankful to them for their selfless service for mankind at the time of the pandemic and I hope appropriate justice will be provided for them because they deserve.

GURUJI VISITED GURUPADAPPA NAGAMARPALLI HOSPITAL BIDAR

Today along with the Karnataka Health Department Contract Employees Association met Chief Minister Shri Basavaraj Bommai Ji and requested to take appropriate action on continuing the service of clerks, lab technicians, labs specialists, x-rays technicians, pharmacists, data entry operators, junior health assistants, and D-Group employees who have been hired as Covid Warriors on a temporary basis.
Shri Basavaraj Bommai Ji has responded positively to the demand for Covid Warriors and his concern is exemplary.

Glimpses of the groundbreaking ceremony for the proposed Sri Venkateshwara Swami Temple in the presence of Sri Swamiji. at Dr. Gurupadappa Nagamarapalli Multi Super Speciality Hospital Site at Atiwala near Bidar were performed on the morning of 16 March 2022.

On the occasion of International Women’s Day, I like to remember and follow the footsteps of my beloved father Dr. Gurupadappa Nagamarapalli Ji who contributed so much to empower women.
His contribution to the establishment of SHARDA: Hi-tech Co-operative Training Institute, Apparel Training Centre, and SthreeShakthi in Bidar District through which many women are trained and become self-earning.
He further started “SHARADA RUDSETI” under the RUDSETI concept of Govt of India to empower rural women and youths. After training provided loans to support them through Self Help Group Scheme in Bidar as not only made women self earning but also covered 2,12,000 BPL families out of which 1,90,000 SC & ST families for education, social, and economic upliftment of these families.
Empowering women not only contribute to themselves but also provides support for their families in turn to society as a whole for the betterment of the nation’s future.
My heartiest greetings and best wishes to every woman on International Women’s Day.

Inauguration of BJP District Prashikshana Varga of Bidar District Prashikshana Prakosta at Manik Nagar. On this occasion, Shri Suryakant Nagamarappalli, Shri Sivananda Mantalakara (District President), Shri Shivaraj Gandage, Shri Ishwar Singh Thakur, Shri Subhash Kallur, Shri Jayakumar Kange, Shri Ramesh Dabale, Shri Ashok Hokrane, Shri Surajasinghe Rajput, and Mrs. Lumbini Gautam were also present.